repression ರಿಪ್ರೆಷನ್‍
ನಾಮವಾಚಕ
    1. ತಡೆಗಟ್ಟುವಿಕೆ; ನಿರೋಧಿಸುವಿಕೆ.
    2. ತಡೆ; ನಿರೋಧ.
  1. ದುರಾಡಳಿತ; ದಬ್ಬಾಳಿಕೆ; ಜನತೆಯ ತುಳಿತ.
  2. (ಮುಖ್ಯವಾಗಿ ಮನಶ್ಶಾಸ್ತ್ರ) (ಬಯಕೆಗಳು ಮೊದಲಾದ ಸ್ವಾಭಾವಿಕ ಪ್ರವೃತ್ತಿಗಳ) ನಿಗ್ರಹ; ದಮನ; ನಿರೋಧ.