repressible ರಿಪ್ರೆಸಿಬ್‍ಲ್‍
ಗುಣವಾಚಕ
  1. ತಡೆಯಬಹುದಾದ; ನಿರೋಧಿಸಲಾಗುವ; ನಿರೋಧ್ಯ.
  2. ನಿಗ್ರಹಿಸಬಹುದಾದ; ನಿಗ್ರಾಹ್ಯ.