representability ರೆಪ್ರಿಸೆಂಟಬಿಲಿಟಿ
ನಾಮವಾಚಕ
  1. (ಯಾವುದೇ ರೂಪದಲ್ಲಿ) ನಿರೂಪಿಸಲಾಗುವಿಕೆ; ನಿರೂಪಣೀಯತೆ.
  2. ಪ್ರತಿಕೃತಿಯ ಯಾ ಸಂಕೇತದ ರೂಪದಲ್ಲಿ ಅಭಿವ್ಯಕ್ತಿಗೊಳಿಸಲಾಗುವಿಕೆ.
  3. (ಕಲೆಗಳಲ್ಲಿ) ಮೂಡಿಸಲಾಗುವಿಕೆ; ಚಿತ್ರಿಸಲಾಗುವಿಕೆ.
  4. (ನಾಟಕದ ವಿಷಯದಲ್ಲಿ) ಅಭಿಯಿಸಲಾಗುವಿಕೆ.
  5. ಪ್ರತಿನಿಧಿಯಾಗಲು ಅರ್ಹವಾಗಿರುವಿಕೆ.
  6. ಪ್ರಾತಿನಿಧ್ಯಸಾಧ್ಯತೆ; ಪ್ರತಿನಿಧಿಸಬಹುದಾಗಿರುವಿಕೆ.