reprehensibly ರೆಪ್ರಿಹೆನ್ಸಿಬ್ಲಿ
ಕ್ರಿಯಾವಿಶೇಷಣ

ನಿಂದನೀಯವಾಗಿ; ನಿಂದ್ಯವಾದ ರೀತಿಯಲ್ಲಿ; ಛೀಮಾರಿಮಾಡಲು ಅರ್ಹವಾದ ರೀತಿಯಲ್ಲಿ.