See also 2repousse
1repousse ರಪೂಸೇ
ಗುಣವಾಚಕ

ಹಿಂಬದಿಯಿಂದ ಬಡಿದು ಉಬ್ಬುಚಿತ್ರ ಎಬ್ಬಿಸಿದ, ರಚಿಸಿದ.

See also 1repousse
2repousse ರಪೂಸೇ
ನಾಮವಾಚಕ

ಹಿಂಬದಿಯಿಂದ ಬಡಿದು ಉಬ್ಬುಚಿತ್ರ ಎಬ್ಬಿಸಿದ ಲೋಹಕೃತಿ.