repot ರಿಪಾಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ repotted; ವರ್ತಮಾನ ಕೃದಂತ repotting).

(ಸಸಿಯನ್ನು ಕುಂಡದಿಂದ ತೆಗೆದು) ಬೇರೆ ಕುಂಡದಲ್ಲಿ (ಮುಖ್ಯವಾಗಿ ದೊಡ್ಡದರಲ್ಲಿ)– ನೆಡು, ನಾಟು.