repossessor ರೀಪಸೆಸರ್‍
ನಾಮವಾಚಕ

(ಮುಖ್ಯವಾಗಿ ಸಾಲ ಬಾಕಿ ಇರುವ ಆಸ್ತಿ ಯಾ ಸರಕನ್ನು) ಪುನಃ ಪಡೆದುಕೊಳ್ಳುವವ; ಮತ್ತೆ ವಶಕ್ಕೆ ತೆಗೆದುಕೊಳ್ಳುವವ, ಸ್ವಾಧೀನಪಡಿಸಿಕೊಳ್ಳುವವ.