repossession ರೀಪಸೆಷನ್‍
ನಾಮವಾಚಕ

(ಮುಖ್ಯವಾಗಿ ಸಾಲ ಬಾಕಿ ಇರುವ ಆಸ್ತಿ ಯಾ ಸರಕುಗಳನ್ನು) ಪುನಃ ಪಡೆದುಕೊಳ್ಳುವುದು; ಪುನರ್ವಶ; ಮರುಸ್ವಾಧೀನ.