repossess ರೀಪಸೆಸ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಸಾಲ ಬಾಕಿ ಇರುವ ಆಸ್ತಿ ಯಾ ಸರಕುಗಳನ್ನು) ಪುನಃ ಪಡೆದುಕೊ; ಮತ್ತೆ ಗಳಿಸಿಕೊ; ಪುನರ್ವಶ ಮಾಡಿಕೊ; ಮತ್ತೆ ಸ್ವಾಧೀನಕ್ಕೆ ತೆಗೆದುಕೊ.