repository ರಿಪಾಸಿಟರಿ
ನಾಮವಾಚಕ
(ಬಹುವಚನ repositories).
  1. (ಪದಾರ್ಥಗಳನ್ನು ಹಾಕಿಡುವ) ಡಬ್ಬಿ, ಪೆಟ್ಟಿಗೆ ಮೊದಲಾದಪಾತ್ರೆ; ಸಂಪುಟ.
  2. (ಸರಕುಗಳನ್ನು ಕೂಡಿಡುವ)
    1. ಮಳಿಗೆ; ಗಡಂಗು; ಕೋಠಿ.
    2. ಅಂಗಡಿ; ಸ್ಟೋರು; ಡಿಪೋ.
    3. ಉಗ್ರಾಣ.
  3. (ಪ್ರದರ್ಶನಕ್ಕಾಗಿ) ವಿವಿಧ ವಸ್ತುಗಳನ್ನು ಸಂಗ್ರಹಿಸಿಡುವ ಮ್ಯೂಸಿಯಮ್‍; ವಸ್ತುಪ್ರದರ್ಶನಾಲಯ.
  4. (ರೂಪಕವಾಗಿ) ಭಂಡಾರ; ಮಾಹಿತಿಗಳ ಭಾರಿ ಸಂಗ್ರಹವಿರುವುದೆಂದು ಭಾವಿಸಲಾದ ವ್ಯಕ್ತಿ, ಪುಸ್ತಕ ಮೊದಲಾದವು.
    1. ಸಮಾಧಿ; ಗೋರಿ: repository of his remains ಆತನ ಕಳೇಬರದ ಸಮಾಧಿ.
    2. (ಮೃತ ವ್ಯಕ್ತಿಯ ಬೂದಿ ಮೊದಲಾದ ಅವಶೇಷಗಳನ್ನಿಡುವ) ಸ್ಮಾರಕ – ಕಲಶ, ಕುಂಭ, ಘಟ.
  5. ಅಂತರಂಗದ ಮಿತ್ರ; ಆಪ್ತ (ಸ್ನೇಹಿತ).