reporter ರಿಪೋರ್ಟರ್‍
ನಾಮವಾಚಕ

ವರದಿಗಾರ:

  1. ಪತ್ರಿಕೆಗಳಿಗೆ ಯಾ ರೇಡಿಯೋ ಪ್ರಸಾರಗಳಿಗೆ ಸುದ್ದಿಗಳನ್ನು ವರದಿ ಮಾಡಲು ನೇಮಕವಾದವ.
  2. ಯಾವುದನ್ನೇ ವರದಿ ಮಾಡುವವ.