reportage ರೆಪೋರ್ಟಾಷ್‍
ನಾಮವಾಚಕ
  1. (ಪತ್ರಿಕೆಗಳಿಗೆ ಮತ್ತು ರೇಡಿಯೋ ಮೊದಲಾದವುಗಳಲ್ಲಿ ಪ್ರಸಾರ ಮಾಡಲು ಘಟನಾವಳಿಗಳು ಮೊದಲಾದವುಗಳ) ವರದಿ; ವರ್ಣನೆ; ವಿವರಣೆ.
  2. ಈ ವರದಿಯ ವಿಧಾನ.
  3. (ಪುಸ್ತಕ ಮೊದಲಾದವುಗಳಲ್ಲಿ) ಸತ್ಯಾಂಶದ ನಿರೂಪಣೆ; ವಸ್ತುಸ್ಥಿತಿಯ–ವರ್ಣನೆ, ವರದಿ.