repopulation ರೀಪಾಪ್ಯುಲೇಷನ್‍
ನಾಮವಾಚಕ
  1. (ನಿರ್ಜನಪ್ರದೇಶವನ್ನು) ಜನಭರಿತಗೊಳಿಸುವುದು.
  2. ಜನಸಂಖ್ಯೆಯನ್ನು ಹೆಚ್ಚಿಸುವುದು; ಜನಸಂಖ್ಯಾವರ್ಧನ.