repopulate ರೀಪಾಪ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. (ವಿಜನವಾಗಿ ಹೋಗಿರುವ ಊರು, ಪ್ರದೇಶ ಮೊದಲಾದವನ್ನು) ಜನಭರಿತವನ್ನಾಗಿ ಮಾಡು.
  2. ಜನಸಂಖ್ಯೆಯನ್ನು ಹೆಚ್ಚಿಸು.