replicability ರೆಪ್ಲಿಕಬಿಲಿಟಿ
ನಾಮವಾಚಕ

(ಒಂದು ಪ್ರಯೋಗದ ವಿಷಯದಲ್ಲಿ) ಪುನರಾವರ್ತನೀಯತೆ; ಪುನರಾವರ್ತಿಸಬಹುದಾಗಿರುವಿಕೆ; ಮತ್ತೆ, ಮರಳಿ, ತಿರುಗಿ–ಮಾಡಬಹುದಾಗಿರುವಿಕೆ.