replica ರೆಪ್ಲಿಕ
ನಾಮವಾಚಕ
  1. (ಕಲಾವಿದನೇ ಸ್ವತಃ ಮಾಡಿದ ತನ್ನ ಮೂಲ ಚಿತ್ರ ಯಾ ಶಿಲ್ಪದ) ಪ್ರತಿಕೃತಿ; ನಕಲು.
  2. (ಯಾವುದರದೇ) ಯಥಾವತ್ತಾದ ಪ್ರತಿ; ಪಡಿಯಚ್ಚು; ನಕಲು.
  3. ಚಿಕಣಿ ಪ್ರತಿ; ಮುಖ್ಯವಾಗಿ ಚಿಕ್ಕ ಪ್ರಮಾಣದಲ್ಲಿ ಮಾಡಿದ ಪ್ರತಿ ಯಾ ಮಾದರಿ.