replevy ರಿಪ್ಲೆವಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ replevies, ಭೂತರೂಪ ಮತ್ತು ಭೂತಕೃದಂತ replevied).

(ಜಫ್ತಿಯಾದ ಸ್ವತ್ತಿನ ಸುಪರ್ದುದಾರನ ವಿಷಯದಲ್ಲಿ) ಮರುಸ್ವಾಮ್ಯ, ಮರುವಶ–ಪಡೆದುಕೊ; ಸ್ವತ್ತಿನ ಮಾಲಿಕತನ ನಿರ್ಣಯಿಸಲು ಕೋರ್ಟಿಗೆ ಒಪ್ಪಿಸಲು ಜಾಮೀನುಕೊಟ್ಟು, ಕೋರ್ಟಿನ ಆಜ್ಞೆಪಡೆದು ಸ್ವತ್ತಿನ ಸುಪರ್ದನ್ನು ವಾಪಸು ಪಡೆದುಕೊ.