replevin ರಿಪ್ಲೆವಿನ್‍
ನಾಮವಾಚಕ

(ನ್ಯಾಯಶಾಸ್ತ್ರ)

  1. ಮರುಸ್ವಾಮ್ಯ; ಮರುವಶ; (ಜಫ್ತಿಯಾದ ಸ್ವತ್ತಿನ ಮಾಲಿಕತನದ ಬಗೆಗೆ ವಿಚಾರಣೆ ನಡೆಸಿ ತೀರ್ಪು ಕೊಡಲು ದಾವೆಯನ್ನು ಕೋರ್ಟಿಗೆ ಒಪ್ಪಿಸಲು ಜಾಮೀನು ಕೊಟ್ಟ ಮೇಲೆ) ಅಂತಹ ಸ್ವತ್ತನ್ನು ಸುಪರ್ದುದಾರನಿಗೆ ಪುನಃ ವಹಿಸಿ ಕೊಡುವುದು.
  2. ಮರುವಶದ, ಮರುಸ್ವಾಮ್ಯದ ಆಜ್ಞೆ; ಇಂತಹ ಸ್ವತ್ತನ್ನು ಸುಪರ್ದುದಾರನಿಗೆ ವಹಿಸಿಕೊಡುವ ಕೋರ್ಟಿನ ಆಜ್ಞೆ.
  3. ಮರುವಶದ, ಮರುಸ್ವಾಮ್ಯದ–ದಾವೆ, ಮೊಕದ್ದಮೆ; ಇಂತಹ ಸ್ವತ್ತಿನ ಮಾಲಿಕತನದ ಬಗೆಗೆ ಕೋರ್ಟಿನಲ್ಲಿ ಹೂಡಿದ ದಾವೆ ಯಾ ಮೊಕದ್ದಮೆ.