replete ರಿಪ್ಲೀಟ್‍
ಗುಣವಾಚಕ
    1. ಪೂರ್ತಿತುಂಬಿದ; ಭರ್ತಿ ತುಂಬಿದ; ಪೂರಿತ; ಭರಿತ; ಪರಿಪ್ಲುತ: a poem replete with feeling ಭಾವಪೂರಿತವಾದ ಕವನ.
    2. ಹೇರಳವಾದ; ಸಮೃದ್ಧ.
  1. ಕಂಠ ಪೂರ್ತಿಯಾದ; ಕಟ್ಟರೆಯಾಗುವಂತಹ.