replenish ರಿಪ್ಲೆನಿಷ್‍
ಸಕರ್ಮಕ ಕ್ರಿಯಾಪದ

(ಮುಗಿದು ಹೋದದ್ದನ್ನು) ಮತ್ತೆ ತುಂಬು; ಪುನಃ ಭರ್ತಿಮಾಡು.

ಪದಗುಚ್ಛ

be replenished ಮತ್ತೆ ತುಂಬಲ್ಪಡು; ಮತ್ತೆ ಭರ್ತಿಯಾಗು.