See also 2replay
1replay ರೀಪ್ಲೇ
ಸಕರ್ಮಕ ಕ್ರಿಯಾಪದ
  1. (ಪಂದ್ಯವನ್ನು) ಪುನಃ ಆಡು.
  2. (ಧ್ವನಿಮುದ್ರಣ ಮೊದಲಾದವನ್ನು) ಪುನಃ ಹಾಕು.
See also 1replay
2replay ರೀಪ್ಲೇ
ನಾಮವಾಚಕ
  1. ಮರುಪಂದ್ಯ; ಮರು ಆಟ; ಪುನಃ ಆಡಿದ ಪಂದ್ಯ.
  2. ಪುನಃ ಹಾಕಿದ ಧ್ವನಿಮುದ್ರಣ ಮೊದಲಾದವು.