replant ರೀಪ್ಲಾಂಟ್‍
ಸಕರ್ಮಕ ಕ್ರಿಯಾಪದ
  1. (ಸಸಿ ಮೊದಲಾದವನ್ನು) ಮತ್ತೆ ನೆಡು; ಮರುನಾಟಿ ಹಾಕು; ದೊಡ್ಡ ಕುಂಡಕ್ಕೆ, ಬೇರೆ ಸ್ಥಳಕ್ಕೆ ಮೊದಲಾದವುಗಳಿಗೆ ವರ್ಗಾಯಿಸು.
  2. (ಭೂಮಿಗೆ) ಮತ್ತೆ ಸಸಿ ನೆಡು, ಗಿಡ ಬೆಳೆಸು.
  3. ಹೊಸ ಸಸಿಗಳನ್ನು ಹಾಕು, ನೆಡು.