replacement ರಿಪ್ಲೇಸ್‍ಮಂಟ್‍
ನಾಮವಾಚಕ
  1. (ಒಬ್ಬನ ಯಾ ಒಂದರ) ಬದಲಾಗಿ, ಪ್ರತಿಯಾಗಿ (ಬೇರೊಬ್ಬನನ್ನು ಯಾ ಬೇರೊಂದನ್ನು)–ತರುವಿಕೆ, ಹಾಕುವಿಕೆ, ಬಳಸುವಿಕೆ.
  2. (ಒಬ್ಬನ ಯಾ ಒಂದರ) ಬದಲಿ; ಪ್ರತಿನಿಧಿ.