replaceable ರಿಪ್ಲೇಸಬ್‍ಲ್‍
ಗುಣವಾಚಕ
  1. ಒಂದರ ಬದಲಾಗಿ, ಒಬ್ಬನ ಪ್ರತಿಯಾಗಿ–ತರಬಲ್ಲ, ಹಾಕಲಾಗುವ, ಬಳಸಲಾಗುವ.
  2. ಒಬ್ಬನ, ಒಂದರ ಸ್ಥಾನದಲ್ಲಿ–ತರಬಲ್ಲ, ಬಳಸಲು ಸಾಧ್ಯವಾದ.