See also 2repique
1repique ರಿಪೀಕ್‍
ನಾಮವಾಚಕ

(ಇಸ್ಪೀಟು)

  1. ಪಿಕೆಟ್‍ (piquet) ಆಟದಲ್ಲಿ ಆಟ ಹೇಳುತ್ತಿರುವಾಗಲೇ ಕೈಯಲ್ಲಿರುವ ಎಲೆಗಳ ಬಲದಿಂದಲೇ, ಎಂದರೆ ಎದುರಾಳಿಗೆ ಒಂದು ಪಾಯಿಂಟು ಬರುವ ಮುನ್ನವೇ, 30 ಪುಕ್ಕಟೆ ಪಾಯಿಂಟು ಗೆಲ್ಲುವುದು.
  2. ಹೀಗೆ 30 ಪಾಯಿಂಟು ಪಡೆದದ್ದರಿಂದ ಒಟ್ಟಿನಲ್ಲಿ ಬರುವ 60 ಪುಕ್ಕಟೆ ಪಾಯಿಂಟುಗಳು.
See also 1repique
2repique ರಿಪೀಕ್‍
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ repiques; ಭೂತರೂಪ ಮತ್ತು

ಭೂತಕೃದಂತ repiqued; ವರ್ತಮಾನ ಕೃದಂತ repiquing).

ಸಕರ್ಮಕ ಕ್ರಿಯಾಪದ

ಪಿಕೆಟ್‍ (piquet) ಇಸ್ಪೀಟಾಟದಲ್ಲಿ ಕೈಯಲ್ಲಿರುವ ಎಲೆಗಳ ಬಲದಿಂದಲೇ (ಇನ್ನೊಬ್ಬ ವ್ಯಕ್ತಿಯ ಮೇಲೆ) 30 ಪಾಯಿಂಟು ಗೆಲ್ಲು.

ಅಕರ್ಮಕ ಕ್ರಿಯಾಪದ

(ಪಿಕೆಟ್‍ ಇಸ್ಪೀಟಾಟದಲ್ಲಿ) ಕೈಯಲ್ಲಿರುವ ಎಲೆಗಳ ಬಲದಿಂದ 30 ಪಾಯಿಂಟು ಗೆಲ್ಲು.