repetition ರೆಪಿಟಿಷನ್‍
ನಾಮವಾಚಕ
  1. ಪುನರಾವರ್ತನ:
    1. ಪುನರಾವರ್ತನ ಮಾಡುವುದು ಯಾ ಆಗುವುದು; ಮತ್ತೆ ಹೇಳುವುದು ಯಾ ಮಾಡುವುದು.
    2. ಪುನರಾವರ್ತನ ಮಾಡಿದ್ದು ಯಾ ಪುನರಾವರ್ತನವಾದದ್ದು.
  2. ಕಂಠಪಾಠಕ್ಕಾಗಿ ಗೊತ್ತುಮಾಡಿರುವ ಕವಿತೆ ಯಾ ಸಾಹಿತ್ಯಭಾಗ.
  3. ಯಥಾವತ್ತಾದ ಪ್ರತಿ; ನಕಲು.
  4. ಯಾವುದೇ ಸ್ವರವನ್ನು ಬೇಗ ಮರುನುಡಿಯಲು ವಾದ್ಯಕ್ಕಿರುವ ಸಾಮರ್ಥ್ಯ; ಪುನರಾವರ್ತನ ಶಕ್ತಿ, ಸಾಮರ್ಥ್ಯ.