repetiteur ರೆಪೆಟಿಟರ್‍
ನಾಮವಾಚಕ
French
  1. ಸಂಗೀತಗಾರರ (ಮುಖ್ಯವಾಗಿ ಗೇಯ ನಾಟಕಗಳ ಗಾಯಕರ) ಶಿಕ್ಷಕ, ಮೇಷ್ಟ್ರು, ತರಪೇತಿದಾರ.
  2. ಬ್ಯಾಲೆ ಮೇಲ್ವಿಚಾರಕ; ಬ್ಯಾಲೆನೃತ್ಯದ ಅಭ್ಯಾಸ, ಪ್ರದರ್ಶನ ಮೊದಲಾದವುಗಳ ಮೇಲುಸ್ತುವಾರಿ ನೋಡಿಕೊಳ್ಳುವವ.