repertory ರೆಪರ್ಟರಿ
ನಾಮವಾಚಕ
(ಬಹುವಚನ repertories).
  1. (ಅಗತ್ಯವಾದ ವಸ್ತು ಯಾ ವಿಷಯ ದೊರೆಯುವ) ವಿಷಯಭಂಡಾರ; ದಾಖಲೆಗಳ ಸಂಗ್ರಹ.
  2. = repertoire.
  3. ಒಂದು ಕಂಪನಿಯು ಕಡಮೆ ಅವಧಿಗಳ ಕಾಲ ಆಡುವ ವಿವಿಧ ನಾಟಕಗಳ ರಂಗಪ್ರದರ್ಶನ.
  4. = repertory company.
  5. (ಸಾಮೂಹಿಕವಾಗಿ) ಪ್ರತಿವರ್ಷವೂ ನಿಯತಕಾಲದಲ್ಲಿ ಅದೇ ನಾಟಕಗಳನ್ನು ಪ್ರದರ್ಶಿಸುವ ನಾಟಕ ಶಾಲೆಗಳು.