repertoire ರೆಪರ್ಟ್ವಾರ್‍
ನಾಮವಾಚಕ
  1. ರೆಪರ್ಟ್ವಾರ್‍; ಪರಿಚಿತ ಕೃತಿ ಸಂಗ್ರಹ ಯಾ ಸಿದ್ಧ ಕೃತಿಸಂಚಯ; ನಾಟಕ ಮಂಡಲಿ ಯಾ ಸಂಗೀತಗಾರನು ತಿಳಿದಿರುವ ಯಾ ಪ್ರದರ್ಶಿಸಲು ಸಿದ್ಧವಿರುವ ಕೃತಿಗಳು ಮೊದಲಾದವುಗಳ ಸಂಗ್ರಹ.
  2. ಮಾಮೂಲಿ ಕೃತಿಗಳು, ತಂತ್ರಗಳು ಮೊದಲಾದವು; ನಿಯತವಾಗಿ ಹಾಡುವ, ಬಾಜಿಸುವ ಸಂಗೀತಕೃತಿಗಳು, ನಿಯತವಾಗಿ ಬಳಸುವ ತಂತ್ರಗಳು ಮೊದಲಾದವು: went through his repercussion of excuses ಅವನ ಮಾಮೂಲಿ ನೆವಗಳನ್ನು ಒಡ್ಡಿದ.