repeople ರೀಪೀಪ್‍ಲ್‍
ಸಕರ್ಮಕ ಕ್ರಿಯಾಪದ
  1. (ನಿರ್ವಾಸಿತ ಪ್ರದೇಶವನ್ನು) ಮತ್ತೆ ಜನರಿಂದ ತುಂಬು; ಜನಭರಿತವನ್ನಾಗಿ ಮಾಡು.
  2. ಜನಸಂಖ್ಯೆ ಹೆಚ್ಚಿಸು.
  3. (ಯಾವುದೇ ಸಂಸ್ಥೆ ಮೊದಲಾದವನ್ನು) ಅಗತ್ಯವಾದ ಸಿಬ್ಬಂದಿಯನ್ನು ನೇಮಿಸಿ ತುಂಬು, ಭರ್ತಿಮಾಡು.