repeller ರಿಪೆಲರ್‍
ನಾಮವಾಚಕ
  1. (ದಾಳಿಕಾರ, ದಾಳಿ ಮೊದಲಾದವನ್ನು) ಹಿಮ್ಮೆಟ್ಟಿಸುವವನು.
  2. (ಏಟು, ಎದುರಾಳಿಯ ಅಸ್ತ್ರ ಮೊದಲಾದವನ್ನು) ತಡೆಯುವವ; ವಿರೋಧಿಸುವವ.