repellently ರಿಪೆಲಂಟ್‍ಲಿ
ಕ್ರಿಯಾವಿಶೇಷಣ
  1. ತಳ್ಳಿಹಾಕುವ ರೀತಿಯಲ್ಲಿ; ನಿವಾರಿಸುವಂತೆ.
  2. ಜುಗುಪ್ಸೆ ಹುಟ್ಟಿಸುವಂತೆ; ಅಸಹ್ಯಕರವಾಗಿ; ಹೇವರಿಕೆಯಾಗುವಂತೆ.