repechage ರೆಪಿಷಾಷ್‍
ನಾಮವಾಚಕ
French

(ದೋಣಿಯ ಪಂದ್ಯ ಮೊದಲಾದವುಗಳಲ್ಲಿ) ಪೂರ್ವಭಾವಿ ಪಂದ್ಯಗಳಲ್ಲಿ ಎರಡನೆಯ ಸ್ಥಾನ ಪಡೆದ ತಂಡಗಳಿಗೆ ಹೈನಲ್ಸ್‍ನಲ್ಲಿ ಸ್ಪರ್ಧಿಸಲು ಅವಕಾಶ ಕೊಡುವ ಸಲುವಾಗಿ ನಡೆಸುವ ಹೆಚ್ಚುವರಿ ಪಂದ್ಯ, ಅಧಿಕ ಪಂದ್ಯ.