repealable ರಿಪೀಲಬ್‍ಲ್‍
ಗುಣವಾಚಕ

(ಕಾನೂನು ಮೊದಲಾದವುಗಳ ವಿಷಯದಲ್ಲಿ)

  1. ತೆಗೆದುಹಾಕಲಾಗುವ; ತೊಡೆದುಹಾಕಲು ಸಾಧ್ಯವಾದ; ರದ್ದುಮಾಡಬಹುದಾದ.
  2. ನಿವರ್ತನೀಯ; ಹಿಂತೆಗೆದುಕೊಳ್ಳಬಹುದಾದ.