repatriation ರೀಪ್ಯಾಟ್ರಿಏಷನ್‍
ನಾಮವಾಚಕ
  1. ವಾಪಸಾತಿ; ಪ್ರತ್ಯಾವರ್ತನ; ಪ್ರತಿಪ್ರೇಷಣ; (ಯುದ್ಧಕೈದಿ, ದೇಶಬಿಟ್ಟು ಬಂದ ನಿರಾಶ್ರಿತ ಮೊದಲಾದವರನ್ನು) ತಾಯ್ನಾಡಿಗೆ, ಸ್ವದೇಶಕ್ಕೆ–ಮತ್ತೆ ಹಿಂದಿರುಗಿಸುವುದು.
  2. (ಯುದ್ಧಕೈದಿ, ದೇಶಬಿಟ್ಟು ಬಂದ ನಿರಾಶ್ರಿತ ಮೊದಲಾದವರ ವಿಷಯದಲ್ಲಿ) ವಾಪಸಾತಿ; ಪ್ರತ್ಯಾಗಮನ; ಪುನರಾಗಮನ; ತಾಯ್ನಾಡಿಗೆ ಹಿಂದಿರುಗುವುದು; ಸ್ವದೇಶಕ್ಕೆ ವಾಪಸ್ಸು ಬರುವುದು.