See also 2repatriate
1repatriate ರೀಪ್ಯಾಟ್ರಿಏಟ್‍
ಸಕರ್ಮಕ ಕ್ರಿಯಾಪದ

ತಾಯ್ನಾಡಿಗೆ ಹಿಂದಿರುಗಿಸು; ಸ್ವದೇಶಕ್ಕೆ ವಾಪಸು ಕಳುಹಿಸು; (ಮುಖ್ಯವಾಗಿ ಯುದ್ಧ ಕೈದಿ, ನಿರಾಶ್ರಿತವಾಗಿ ದೇಶಬಿಟ್ಟು ಬಂದವನು ಮೊದಲಾದವರನ್ನು) ಮರಳಿ ಅವನ ದೇಶಕ್ಕೆ ಕಳುಹಿಸು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಯುದ್ಧಕೈದಿ, ದೇಶಬಿಟ್ಟು ಬಂದ ನಿರಾಶ್ರಿತ ಮೊದಲಾದವರ ವಿಷಯದಲ್ಲಿ) ತಾಯ್ನಾಡಿಗೆ ಹಿಂದಿರುಗು; ಸ್ವದೇಶಕ್ಕೆ ವಾಪಸು ಹೋಗು; ತನ್ನ ದೇಶಕ್ಕೆ ಮರಳಿಹೋಗು.

See also 1repatriate
2repatriate ರೀಪ್ಯಾಟ್ರಿಏಟ್‍
ನಾಮವಾಚಕ

ಪುನರಾಗತ; ತಾಯ್ನಾಡಿಗೆ ಹಿಂದಿರುಗಿಸಿದ ಯಾ ಹಿಂದಿರುಗಿದ ಯುದ್ಧ ಕೈದಿ, ನಿರಾಶ್ರಿತ ಮೊದಲಾದ ವ್ಯಕ್ತಿ.