repast ರಿಪಾಸ್ಟ್‍
ನಾಮವಾಚಕ

(ಔಪಚಾರಿಕ)

  1. (ಬಡಿಸಿದ) ಊಟ; ಭೋಜನ; ಕವಳ: rich repast ಮೃಷ್ಟಾನ್ನ ಭೋಜನ. luxurious repast ರಾಜಭೋಜನ. delicate repast ರಸಕವಳ. plentiful repast ಪುಷ್ಕಳ ಭೋಜನ.
  2. (ಊಟಕ್ಕೆ ಒದಗಿಸಿದ) ಅನ್ನಪಾನ.