See also 2repartee
1repartee ರೆಪಾರ್ಟೀ
ನಾಮವಾಚಕ
  1. ಅ ಕ್ಷಣವೇ ಕೊಡುವ ಚತುರ ಪ್ರತ್ಯುಕ್ತಿ; ಆಶುಪ್ರತ್ಯುತ್ತರ; ಸರಸೋಕ್ತಿ: he is a storehouse of repartees ಸರಸೋಕ್ತಿಗಳ ಭಂಡಾರ ಅವನು.
  2. ಸರಸ ಪ್ರತ್ಯುಕ್ತಿ ಕೊಡುವ ಸ್ವಭಾವ ಯಾ ಬುದ್ಧಿ.
  3. (ಸಾಮೂಹಿಕವಾಗಿ) ಸರಸೋಕ್ತಿಗಳು; ಆಶು ಚತುರೋಕ್ತಿಗಳು.
See also 1repartee
2repartee ರೆಪಾರ್ಟೀ
ಅಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) ಆಶು ಸರಸೋಕ್ತಿಗಳನ್ನಾಡು; ಆಶುಚತುರೋಕ್ತಿಗಳನ್ನು ನುಡಿ.