reparation ರೆಪರೇಷನ್‍
ನಾಮವಾಚಕ
  1. ನಷ್ಟಭರ್ತಿ; ನಷ್ಟ ಕಟ್ಟಿಕೊಡುವುದು.
  2. ಪರಿಹಾರ(ಧನ).
  3. (ಮುಖ್ಯವಾಗಿ ಬಹುವಚನದಲ್ಲಿ) (ಯುದ್ಧದಿಂದಾದ ನಷ್ಟಕ್ಕಾಗಿ ಸೋತವರು ಗೆದ್ದವರಿಗೆ) ಪರಿಹಾರ ಕೊಡುವುದು ಯಾ ಹಾಗೆ ಕೊಟ್ಟ ಪರಿಹಾರ.
  4. ರಿಪೇರಿ ಮಾಡುವುದು ಯಾ ರಿಪೇರಿ ಮಾಡಿದ್ದು.