reparably ರೆಪರಬ್ಲಿ
ಕ್ರಿಯಾವಿಶೇಷಣ

(ತಪ್ಪು, ನಷ್ಟ, ಅನ್ಯಾಯ ಮೊದಲಾದವುಗಳ ವಿಷಯದಲ್ಲಿ) ಪರಿಹಾರ್ಯವಾಗಿ; ಸರಿಪಡಿಸಲು ಸಾಧ್ಯವಿರುವಂತೆ.