repairer ರಿಪೇರರ್‍
ನಾಮವಾಚಕ
  1. ರಿಪೇರಿಗಾರ; ದುರಸ್ತುಗಾರ; ರಿಪೇರಿ ಮಾಡುವವ.
  2. ರಿಪೇರಿ (ಮಾಡುವ) ವಸ್ತು, ಸಾಧನ.