repackage ರೀಪ್ಯಾಕಿಜ್‍
ಸಕರ್ಮಕ ಕ್ರಿಯಾಪದ
  1. ಮತ್ತೆ ಯಾ ಬೇರೆ ರೀತಿಯಲ್ಲಿ–ಕಟ್ಟು, ಪ್ಯಾಕ್‍ ಮಾಡು.
  2. ಹೊಸ ರೂಪದಲ್ಲಿ ಪ್ರಸ್ತುತಪಡಿಸು.