reorientation ರೀಓರಿಅಂಟೇಷನ್‍
ನಾಮವಾಚಕ
  1. (ಭಾವನೆ ಮೊದಲಾದವುಗಳಿಗೆ) ಹೊಸ ದಿಗ್ದರ್ಶನ ನೀಡುವಿಕೆ; ಹೊಸ ನಿರ್ದೇಶನ ಕೊಡುವಿಕೆ.
  2. (ಒಂದು ವಸ್ತುವನ್ನು) ಬೇರೆ ಕಡೆಗೆ ಅಭಿಮುಖವಾಗಿಸುವಿಕೆ; ತಿರುಗಿಸುವಿಕೆ.
  3. (ಒಬ್ಬ ವ್ಯಕ್ತಿಗೆ) ಮತ್ತೆ ತನ್ನ ನೆಲೆಯನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಯಾ ಮಾಡುವ ಸಹಾಯ.
  4. (ವ್ಯಕ್ತಿಯ)
    1. ದೃಷ್ಟಿಕೋನವನ್ನು ಬದಲಾಯಿಸುವುದು.
    2. ಹಾಗೆ ಬದಲಾದ ದೃಷ್ಟಿ; ಹೊಸದೃಷ್ಟಿ.
  5. (ಆತ್ಮಾರ್ಥಕ) ಯಾವುದೇ ಒಂದಕ್ಕೆ ಹೊಂದಿಕೊಳ್ಳುವುದು ಯಾ ಹಾಗೆ ಹೊಂದಿಕೊಂಡ ಸ್ಥಿತಿ.