reorganizer ರೀಆರ್ಗನೈಸರ್‍
ನಾಮವಾಚಕ

ಪುನಸ್ಸಂಘಟಕ; ಪುನಸ್ಸಂಘಟನಕಾರ; ಪುನರ್ವ್ಯವಸ್ಥಾಪಕ; ಮತ್ತೆ ಯಾ ಬೇರೆ ರೀತಿಯಲ್ಲಿ ವ್ಯವಸ್ಥೆ, ಸಂಘಟನೆ ಮಾಡುವವ.