reoccur ರೀಅಕರ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reoccurred; ವರ್ತಮಾನ ಕೃದಂತ reoccurring).

ಮತ್ತೆ ಯಾ ವಾಡಿಕೆಯಾಗಿ ಆಗು, ಸಂಭವಿಸು.