reoccupy ರೀಆಕ್ಯುಪೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ reoccupies; ಭೂತರೂಪ ಮತ್ತು ಭೂತಕೃದಂತ reoccurred).

ಪುನಃ ಆಕ್ರಮಿಸು; ಸ್ಥಳ ಮೊದಲಾದವನ್ನು ಮತ್ತೆ ವಶಪಡಿಸಿಕೊ.