renvoi ರಾಙ್‍ವ
ನಾಮವಾಚಕ
French
  1. (ನ್ಯಾಯಶಾಸ್ತ್ರ) ನ್ಯಾಯಕ್ಷೇತ್ರ ಬದಲಾವಣೆ; ಒಂದು ಖಟ್ಲೆ, ವಿವಾದ ಮೊದಲಾದವನ್ನು ಸ್ಥಳೀಯ ನ್ಯಾಯಕ್ಷೇತ್ರದ ವ್ಯಾಪ್ತಿಯಿಂದ ಹೊರತುಪಡಿಸಿ ಬೇರೊಂದು ನ್ಯಾಯಕ್ಷೇತ್ರದ ವ್ಯಾಪ್ತಿಗೆ ಒಪ್ಪಿಸುವುದು.
  2. ಬಹಿಷ್ಕಾರ; ವಿದೇಶೀಯನೊಬ್ಬನನ್ನು, ಮುಖ್ಯವಾಗಿ ರಾಜತಂತ್ರಜ್ಞನನ್ನು, ಸರ್ಕಾರ ಯಾ ದೇಶದಿಂದ ಹೊರದೂಡುವುದು.