renunciation ರಿನನ್ಸಿಏಷನ್‍
ನಾಮವಾಚಕ
    1. (ಪದವಿ, ಅಧಿಕಾರ ಮೊದಲಾದವುಗಳ) ತೊರೆತ; ತ್ಯಾಗ.
    2. ತ್ಯಾಗಪತ್ರ; (ಪದವಿ, ಅಧಿಕಾರ ಮೊದಲಾದವುಗಳ) ತೊರೆತವನ್ನು ವಿಧಿವತ್ತಾಗಿ ಬರೆದ ಪ್ರಮಾಣಪತ್ರ.
  1. (ಪ್ರಾಪಂಚಿಕ ಸುಖ, ಭೋಗ ಮೊದಲಾದವುಗಳ) ತೊರೆತ; ಲೌಕಿಕ ಸಂಬಂಧತ್ಯಾಗ; ಸಂನ್ಯಾಸ.
  2. ಸ್ವಾರ್ಥತ್ಯಾಗ.