See also 2renunciant
1renunciant ರಿನನ್ಸಿಅಂಟ್‍
ನಾಮವಾಚಕ

ತ್ಯಾಗಿ; ಪದವಿ, ಅಧಿಕಾರ, ಲೌಕಿಕಭೋಗ ಮೊದಲಾದವನ್ನು ತೊರೆದವನು.

See also 1renunciant
2renunciant ರಿನನ್ಸಿಅಂಟ್‍
ಗುಣವಾಚಕ

ತ್ಯಾಗದ; ಪದವಿ, ಅಧಿಕಾರ, ಲೌಕಿಕಭೋಗ ಮೊದಲಾದವನ್ನು ತೊರೆದ.