rentier ರಾಙ್‍ಟಿಏ(ರ್‍)
ನಾಮವಾಚಕ
French

ಬಾಡಿಗೆಜೀವಿ; ವರ್ಷಾಶನದಿಂದ ಯಾ ಆಸ್ತಿ, ಬಂಡವಾಳ ಹೂಡಿಕೆ ಮೊದಲಾದವುಗಳಿಂದ ಬರುವ ಡಿವಿಡೆಂಡ್‍ನಿಂದ ಜೀವಿಸುವವನು.